Multibhashi

  • Learn English Online Classes
  • Learn Foreign Languages
  • Learn Indian Languages
  • Live Online Classes for Kids
  • See Other Live Online Classes
  • Books to Learn French
  • Books to learn Spanish
  • Books to learn German
  • Books to learn Chinese
  • Books to learn Japanese
  • Books to learn Korean
  • Books to learn Portuguese
  • Books to learn Persian
  • Books to learn Tibetan
  • Books to learn Italian
  • Books to learn Russian
  • Best Books to learn Arabic from in 2021
  • English Dictionary
  • English – Hindi Dictionary
  • English – Kannada Dictionary
  • English – Telugu Dictionary
  • English – Tamil Dictionary
  • Learn English Articles
  • Learn Hindi Articles
  • Learn Kannada Articles
  • Learn Tamil Articles
  • Learn Gujarati Articles
  • Translation Services
  • Localization Services
  • Voice Over Services
  • Transcription Services
  • Digital Marketing Services
  • Vernacular Language Service Offerings
  • Case Studies
  • For Business / Enterprises

assignment meaning in Kannada | assignment ನ ಕನ್ನಡ ಅರ್ಥ

what is assignment in kannada

assignment  ನಿಯೋಜನೆ

what is assignment in kannada

assignment =  ನಿಯೋಜನೆ

Pronunciation  =  🔊 bb1.onclick = function(){ if(responsivevoice.isplaying()){ responsivevoice.cancel(); }else{ responsivevoice.speak("assignment", "uk english female"); } }; assignment, pronunciation in kannada  =  ಅಸೈನ್‌ಮೆಂಟ್, assignment  in kannada : ನಿಯೋಜನೆ, part of speech :  noun  , definition in english : a duty that you are assigned to perform , definition in  kannada : ನೀವು ನಿರ್ವಹಿಸಲು ನಿಯೋಜಿಸಲಾದ ಕರ್ತವ್ಯ, examples in english :.

  • The student’s math assignment was too difficult for him to finish

Examples in Kannada :

  • ವಿದ್ಯಾರ್ಥಿಯ ಗಣಿತ ನಿಯೋಜನೆಯು ಮುಗಿಸಲು ಅವನಿಗೆ ತುಂಬಾ ಕಷ್ಟಕರವಾಗಿತ್ತು.

Synonyms of assignment

Antonyms of assignment, about english kannada dictionary.

Multibhashi’s Kannada-English Dictionary will help you find the meaning of different words from Kannada to English like the meaning of Soundaryapremi meaning of Kalatmaka and from English to Kannada like awesome meaning in Kannada, the meaning of Aesthetic, the meaning of ornamental, etc. Use this free dictionary to get the definition of friend in Kannada and also the definition of friend in English. Also see the translation in Kannada or translation in English, synonyms, antonyms, related words, image and pronunciation for helping spoken English improvement or spoken Kannada improvement.

About English Language

English is one of the most widely spoken languages across the globe and a common language of choice for people from different backgrounds trying to communicate with each other. This is the reason why English is the second language learned by most of the people.

About the Kannada Language

Kannada is a Southern-Dravidian Language also known as ‘Canarese’ or ‘Kanarese’.It is the most widely spoken language in the state of Karnataka and also to some extent in the other Southern states of India, like Tamilnadu, Andhra Pradesh and Kerala. It also has its reach in parts of Maharashtra as well as Goa. The people speaking this language are known as ‘Kannadigas’ or ‘Kannadigaru’ in the native language. Kannada is the official administrative language of Karnataka.

Download App

Voice speed

Text translation, source text, translation results, document translation, drag and drop.

what is assignment in kannada

Website translation

Enter a URL

Image translation

How to Say Assignment in Kannada

  • assignation
  • assimilated
  • assimilation
  • black pearl
  • crucial difference
  • huge success

Assignments Meaning In Kannada

ಸರಳ ಉದಾಹರಣೆಗಳು ಮತ್ತು ವ್ಯಾಖ್ಯಾನಗಳೊಂದಿಗೆ assignments ನ ನಿಜವಾದ ಅರ್ಥವನ್ನು ತಿಳಿಯಿರಿ., ವ್ಯಾಖ್ಯಾನಗಳು, definitions of assignments.

1 . ಕೆಲಸ ಅಥವಾ ಅಧ್ಯಯನ ಕಾರ್ಯಕ್ರಮದ ಭಾಗವಾಗಿ ಯಾರಿಗಾದರೂ ನಿಯೋಜಿಸಲಾದ ಕಾರ್ಯ ಅಥವಾ ಕೆಲಸ.

1 . a task or piece of work allocated to someone as part of a job or course of study.

ಸಮಾನಾರ್ಥಕ ಪದಗಳು

2 . ಯಾರಾದರೂ ಅಥವಾ ಯಾವುದನ್ನಾದರೂ ನಿರ್ದಿಷ್ಟ ಗುಂಪು ಅಥವಾ ವರ್ಗಕ್ಕೆ ಸೇರಿದವರು ಎಂದು ನಿಯೋಜಿಸುವುದು.

2 . the allocation of someone or something as belonging to a particular group or category.

3 . ಹಕ್ಕು ಅಥವಾ ಜವಾಬ್ದಾರಿಯ ಕಾನೂನು ವರ್ಗಾವಣೆಯ ಕ್ರಿಯೆ.

3 . an act of making a legal transfer of a right or liability.

Examples of Assignments :

1 . ವ್ಯಾಪಾರ ನಿಯೋಜನೆಗಳೊಂದಿಗೆ ಕಾನೂನು llb(ಗೌರವಗಳು) ನೈಜ ಕೆಲಸದ ಅನುಭವವನ್ನು ಆಧರಿಸಿದೆ ಮತ್ತು ನಡೆಯುತ್ತಿರುವ ಆಧಾರದ ಮೇಲೆ ಬೋಧಕರು ಮೌಲ್ಯಮಾಪನ ಮಾಡುತ್ತಾರೆ.

1 . llb(hons) law with business assignments are based on real-life work experience and assessed by tutors on an ongoing basis.

2 . ಅವರ ಧ್ಯೇಯಗಳನ್ನು ಪೂರೈಸಿಕೊಳ್ಳಿ.

2 . fulfill your assignments .

3 . ಸಂಪನ್ಮೂಲ ಕಾರ್ಯಯೋಜನೆಗಳನ್ನು ವೀಕ್ಷಿಸಿ.

3 . view resource assignments .

4 . ಬೋಧಕ (ಟಿಎಂಎ) ಗುರುತಿಸಿದ ಕಾರ್ಯಗಳು.

4 . tutor marked assignments (tma).

5 . ನೀವು ನನ್ನ ಮನೆಕೆಲಸವನ್ನು ಓದಿದ್ದೀರಾ?

5 . you read my homework assignments ?

6 . ಈ ಎಲ್ಲಾ ಕಾರ್ಯಾಚರಣೆಗಳೊಂದಿಗೆ ಮತ್ತು ಹೀಗೆ.

6 . with all these assignments and so on.

7 . ನಿಮ್ಮ ಮನೆಕೆಲಸವನ್ನು ಸ್ನೇಹಿತರೊಂದಿಗೆ ಚರ್ಚಿಸಲು ಪ್ರಯತ್ನಿಸಿ.

7 . try discussing your assignments with friends.

8 . ನೀವು ಸರಿಹೊಂದುವಂತೆ ನಿಮ್ಮ ಕಾರ್ಯಗಳನ್ನು ನಿರ್ವಹಿಸಬಹುದು.

8 . you may complete your assignments at your whim.

9 . ನಿಯೋಜನೆ/ಮರುನಿಯೋಜನೆಯ ಕಾರ್ಯಗಳು (ಅನ್ವಯಿಸಿದರೆ).

9 . deeds of assignment/ re assignments (if required).

10 . ನೀವು ಇನ್ನೂ ಮಿಸ್ಟರ್ ಗ್ರೇವ್ಸ್, ಏನು, ಮೂರು ಅಸೈನ್‌ಮೆಂಟ್‌ಗಳಿಗೆ ಋಣಿಯಾಗಿದ್ದೀರಿ?

10 . You still owe Mr. Graves, what, three assignments ?”

11 . ನಾನು ನನ್ನ ಮನೆಕೆಲಸವನ್ನು ತಡವಾಗಿ ಅಥವಾ ಎಂದಿಗೂ ಮಾಡಲಿಲ್ಲ.

11 . i handed in assignments either late or never at all.

12 . ನೀವು ಯಾವಾಗಲೂ ನಿಮ್ಮ ಮನೆಕೆಲಸವನ್ನು ಕೊನೆಯ ನಿಮಿಷದಲ್ಲಿ ಮುಗಿಸುತ್ತೀರಾ?

12 . do you always finish your assignments at the last hour?

13 . ಸೈನ್ಯವು ಅವರ ಕಾರ್ಯಕ್ರಮವನ್ನು ಸಹಾನುಭೂತಿಯ ನಿಯೋಜನೆ ಎಂದು ಕರೆಯುತ್ತದೆ.

13 . The Army calls their program Compassionate Assignments .

14 . "ಎರಡು ಸುಂದರ, ಸವಾಲಿನ ಕಾರ್ಯಯೋಜನೆಗಳು", ಜೋಹಾನ್ ಹಿಂತಿರುಗಿ ನೋಡುತ್ತಾನೆ.

14 . "Two beautiful, challenging assignments ", Johan looks back.

15 . ವಾಸ್ತವವಾಗಿ, 4 ನಿರ್ದಿಷ್ಟ ಕಾರ್ಯಯೋಜನೆಗಳನ್ನು ನಿರ್ವಹಿಸಲು ಜಾಕೋಬ್ ಇಲ್ಲಿಗೆ ಬಂದರು:

15 . Actually, Jacob came here to carry out 4 specific assignments :

16 . ಆದರೆ ಅದು ಎಲ್ಲಲ್ಲ: ಕಾರ್ಯಯೋಜನೆಯು ಸಾಮಾನ್ಯವಾಗಿ ಉಚಿತ ವಸತಿ ಸೌಕರ್ಯವನ್ನು ಒಳಗೊಂಡಿರುತ್ತದೆ!

16 . But that’s not all: assignments often include free accommodation!

17 . ಶಿಕ್ಷಕರು ವಿವಿಧ ಚಟುವಟಿಕೆಗಳು, ಕಾರ್ಯಗಳು ಮತ್ತು ಆಟಗಳನ್ನು ಯೋಜಿಸಿದ್ದಾರೆ.

17 . the teacher have planned various activities, assignments and games.

18 . ನಿಮ್ಮ ಶಿಕ್ಷಕರು ವಿವಿಧ ಚಟುವಟಿಕೆಗಳು, ಮನೆಕೆಲಸ ಮತ್ತು ಆಟಗಳನ್ನು ಯೋಜಿಸಿದ್ದಾರೆ.

18 . their teacher have planned various activities, assignments and games.

19 . ಅವರು ಮುಂಬೈಗೆ ತೆರಳಿದರು ಮತ್ತು ವಿವಿಧ ಮಾಡೆಲಿಂಗ್ ಉದ್ಯೋಗಗಳನ್ನು ನೀಡಲಾಯಿತು.

19 . she moved to mumbai and was offered a number of modeling assignments .

20 . ಆಂಗ್ರಿ ಅಸೈನ್‌ಮೆಂಟ್‌ಗಳನ್ನು ವಿವಿಧ ಮೇಲಧಿಕಾರಿಗಳಿಗೆ ಹೆಚ್ಚಾಗಿ ಬಳಸಬೇಕೆಂದು ನಾನು ಬಯಸುತ್ತೇನೆ.

20 . I do wish Angry Assignments were used more often for different bosses.

assignments

Similar Words

Assignments meaning in Kannada - Learn actual meaning of Assignments with simple examples & definitions. Also you will learn Antonyms , synonyms & best example sentences. This dictionary also provide you 10 languages so you can find meaning of Assignments in Hindi, Tamil , Telugu , Bengali , Kannada , Marathi , Malayalam , Gujarati , Punjabi , Urdu.

© 2024 UpToWord All rights reserved.

icon

  • Vocabulary Games
  • Words Everyday
  • Kannada to English Dictionary
  • Favorite Words
  • Word Search History

English to Kannada Meaning of assignment - ಹುದ್ದೆ

what is assignment in kannada

for ASSIGNMENT ,

what is assignment in kannada

I'm waiting for word on an ASSIGNMENT that will take me far away from the capital.

what is assignment in kannada

who got a check-plus on her first homework ASSIGNMENT ...

Meaning and definitions of assignment, translation in Kannada language for assignment with similar and opposite words. Also find spoken pronunciation of assignment in Kannada and in English language.

What assignment means in Kannada, assignment meaning in Kannada, assignment definition, examples and pronunciation of assignment in Kannada language.

Learn Prepositions by Photos

Topic Wise Words

Learn 3000+ common words, learn common gre words, learn words everyday.

icon

assignments Deals on Amazon

  •  › 
  • kannada-dictionary-translation-meaning-of-assignments

what is assignment in kannada

kannadagrammar.com

ನಾಮಪದಗಳು: ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು  ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ತೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.

ಮುಖ್ಯ ಅಂಶಗಳ ಪರಿವಿಡಿ

ನಾಮಪದದ ವಿಧಗಳು

  • ವಸ್ತುವಾಚಕ ಅಥವಾ ನಾಮವಾಚಕ,
  • ಸಂಖ್ಯಾವಾಚಕ,
  • ಸಂಖ್ಯೇಯವಾಚಕ,
  • ಪರಿಮಾಣ ವಾಚಕ,
  • ಸರ್ವನಾಮ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.

1. ವಸ್ತುವಾಚಕ ಅಥವಾ ನಾಮವಾಚಕ :

ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನುವರು. ವಸ್ತುವಾಚಕನಾಮಪದವನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು) ಎಂದು ವಿಭಾಗಿಸಲಾಗಿದೆ. ಉದಾ : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು. ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.

ವಸ್ತುವಾಚಕ ನಾಮಪದದಲ್ಲಿ ಮುಖ್ಯವಾಗಿ ಮೂರು ವಿಧಗಳು. ಅವುಗಳೆಂದರೆ… 1) ರೂಢನಾಮ 2) ಅಂಕಿತನಾಮ 3) ಅನ್ವರ್ಥನಾಮ

1) ರೂಢನಾಮ :- ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು ಅಥವಾ ಹೆಸರುಗಳನ್ನು ರೂಢನಾಮ ಎನ್ನುವರು. ಉದಾ:- ಹಳ್ಳಿ, ಊರು, ನಗರ, ಪಟ್ಟಣ, ನದಿ, ಪರ್ವತ, ಬೆಟ್ಟ, ಕಾಡು, ಕೆರೆ, ಹಳ್ಳ, ಗಿಡ, ಎಲೆ, ಅಡಿಕೆ, ಬಳ್ಳಿ, ಬಂಡೆಗಲ್ಲು, ಹೊಳೆ, ಮರ, ಮನುಷ್ಯ, ದೇಶ, ಹುಡುಗಿ, ಹುಡುಗ, ಶಾಲೆ, ಮನೆ, ರಾಜ, ಹೆಂಗಸು, ಗಂಡಸು, ಮಕ್ಕಳು, ಹೆಣ್ಣು, ಜನರು, ಮುದುಕ, ಮುದುಕಿ, ಹಸು, ಎಮ್ಮೆ -ಮುಂತಾದವು.

2) ಅಂಕಿತನಾಮ :- ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ ಅಂಕಿತನಾಮಗಳು. ಉದಾ:- ಬ್ರಹ್ಮಪುತ್ರ, ಬೆಂಗಳೂರು, ಕಾವೇರಿ, ಹಿಮಾಲಯ, ಮನೀಶ್‌, ಬೇವು ಮುಂತಾದವು ಜೋಸೆಫ್, ಬೋರಣ್ಣ ಮುಂತಾದವು.

3) ಅನ್ವರ್ಥನಾಮ :- ರೂಪ, ಗುಣ, ಸ್ವಭಾವ, ವಿಶೇಷವಾದ ಅರ್ಥಕ್ಕೆ ಅನುಸಾರವಾಗಿ ನೀಡುವ ಹೆಸರುಗಳೆಲ್ಲ ಅನ್ವರ್ಥನಾಮಗಳು ಉದಾ:- ಕವಿ, ಮೂಗ, ನೀತಿಜ್ಞ, ಕುಂಟ, ಹೆಳವ, ಗಿಡ್ಡ, ಬೆಪ್ಪ, ಕ್ರೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪುಣ, ಅಷ್ಟಾವಕ್ರ, ಶಿಕ್ಷಕ, ವ್ಯಾಪಾರಿ, ಯೋಗಿ, ರೋಗಿ, ಸನ್ಯಾಸಿ, ವೈದ್ಯ, ಶಿಕ್ಷಕಿ, ಪಂಡಿತ, ಮೂಕ, ವಿದ್ವಾಂಸ, ಪೂಜಾರಿ, ಕುರುಡ, ಜಾಣ, ಕಿವುಡ, ದಡ್ಡ, ವಿಜ್ಞಾನಿ, ದಾನಿ, ಅಭಿಮಾನಿ ಮುಂತಾದವು.

2) ಗುಣವಾಚಕ :

ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ ಗುಣವಾಚಕಗಳು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷ್ಯಗಳು ಎನ್ನುತ್ತಾರೆ.

ಉದಾ:- ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕಿರಿಯ, ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.

3) ಸಂಖ್ಯಾವಾಚಕ :

ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು. ಉದಾ : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ, ಕೋಟಿ ಇತ್ಯಾದಿ.

4) ಸಂಖ್ಯೇಯವಾಚಕ :

ಸಂಖ್ಯೆಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳು.

ಹೀಗೆ-ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಹೇಳುವ ಪದಗಳೆಲ್ಲ ಸಂಖ್ಯೇಯ ವಾಚಕಗಳು (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ ಸಹಾ ಕೆಲವರು ಬಳಸುತ್ತಿದ್ದಾರೆ.

5) ಭಾವನಾಮ :

ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ/ಸೂಚಿಸುವ ಪದಗಳೇ ಭಾವನಾಮಗಳು. ಓಹೋ, ಅಯ್ಯೋ, ಅಬ್ಬಬ್ಬ ಉದಾ : ಕೆಚ್ಚನೆಯದರ ಭಾವ – ಕೆಂಪು ಬಿಳಿದರ ಭಾವ – ಬಿಳುಪು ಹಿರಿದರ ಭಾವ – ಹಿರಿಮೆ ನೋಡುವುದರ ಭಾವ- ನೋಟ ಆಡುವುದರ ಭಾವ – ಆಟ ಮಾಡುವುದರ ಭಾವ = ಮಾಟ

6) ಪರಿಮಾಣವಾಚಕ :

ವಸ್ತುಗಳ ಸಾಮಾನ್ಯ ಅಳತೆ, ಪರಮಾಣ, ಗಾತ್ರ-ತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಳೆನ್ನುವರು. ಉದಾ:- ಅಷ್ಟು, ಇಷ್ಟು, ಹಲವು, ಕೆಲವು, ಅನಿತು `ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು?’ `ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ?’ `ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ?’ – ಈ ವಾಕ್ಯಗಳಲ್ಲಿ `ಅಷ್ಟು’ `ಇಷ್ಟು’, `ಎಷ್ಟು’ ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ ಅಥವಾ ಗಾತ್ರವನ್ನು ಸೂಚಿಸುತ್ತವೆ. ಹೀಗೆ – ವಸ್ತುವಿನ ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು’, `ಇಷ್ಟು’, `ಹಲವು’, `ಕೆಲವು’, `ಎನಿತು’, `ಅನಿತು’ ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕ’ಗಳು.

ಪರಿಮಾಣ – ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣುಗಳು) ಗಾತ್ರ – ಅಷ್ಟು, ಇಷ್ಟು (ಗುಡ್ಡದಷ್ಟು, ಆನೆಯಷ್ಟು) ಅಳತೆ – ಅಷ್ಟು, ಇಷ್ಟು (ಅಷ್ಟು ದೂರ, ಇಷ್ಟು ಪುಸ್ತಕಗಳು) – ಇತ್ಯಾದಿ. ಹಲವು, ಅನಿತು, ಇತಿತು

7) ಪ್ರಕಾರವಾಚಕಗಳು :

ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳೆನಿಸುವುವು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು. ಉದಾ:- ಅಂಥ, ಅಂಥಹುದು, ಇಂಥ, ಇಂಥದು, ಇಂಥಹುದು, ಎಂತಹ, ಎಂಥ, ಇಂಥದು, ಅಂತಹುದು, ಇಂತಹುದು, ಅಂಥವನು, ಅಂಥವಳು, ಅಂಥದು, ಅಂತಹವನು, ಇಂತಹವನು

8) ದಿಗ್ವಾಚಕ :

ದಿಕ್ಕುಗಳನ್ನು ಸೂಚಿಸುವ ಪದಗಳೇ ದಿಗ್ವಾಚಕಗಳು. ಉದಾ:- ಮೂಡಣ, ಪಡುವಣ, ತೆಂಕಣ, ಬಡಗಣ, ಮೂಡಲು, ಪಡುವಲು, ತೆಂಕಲು, ಬಡಗಲು, ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈರುತ್ಯ, ವಾಯುವ್ಯ, ಈಶಾನ್ಯ, ಆಚೆ, ಈಚೆ ಇತ್ಯಾದಿ.

9) ಸರ್ವನಾಮ :

ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುವು ಉದಾ:- ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ. ರಾಮ ಅಜ್ಜನ ಮನೆಗೆ ಹೊರಟನು. ಅವನ ತಮ್ಮ ನೀರಜ`ನಾನೂ ಬರುತ್ತೇನೆ’ ಎಂದನು. ತಂಗಿ ರಾಜೀವಿ `ತಾನೂ ಬರುವೆನೆಂದಳು’. ಆಗ ರಾಮ`ನೀವು ಇಬ್ಬರೂ ಆದಷ್ಟು ಬೇಗ ತಯಾರಾಗಿರಿ’ ಎಂದನು. ಇಲ್ಲಿ ಅವನ, ನಾನೂ, ತಾನೂ, ನೀವು ಎಂಬ ಪದಗಳು ಬೇರೆ ಬೇರೆ ನಾಮಪದಗಳ ಬದಲಿಗೆ ಪ್ರಯೋಗಿಸಲ್ಪಟ್ಟವು. ಹೀಗೆ -ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ‍್ಯವನ್ನು ನಿರ್ವಹಿಸುವ ಪದಗಳೇ ಸರ್ವನಾಮಗಳು. ಈ ಸರ್ವನಾಮಗಳನ್ನು

1) ಪುರುಷಾರ್ಥಕ 2) ಪ್ರಶ್ನಾರ್ಥಕ 3) ಆತ್ಮಾರ್ಥಕ ಸರ್ವನಾಮ ಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.

1) ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ. – ಉತ್ತಮ ಪುರುಷ : ನಾನು ನಾವು – ಮಧ್ಯಮ ಪುರುಷ : ನೀನು ನೀವ – ಪ್ರಥಮ ಪುರುಷ/ಅನ್ಯ ಪರುಷ : ಅವನು – ಇವನು ಅವಳು – ಇವಳು ಅವರು – ಇವರು ಅದು – ಅವು ಇದು – ಇವು (ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)

2) ಆತ್ಮಾರ್ಥಕ ಸರ್ವನಾಮ : ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸೆಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಾರ್ಥಕ ಸರ್ವನಾಮ’ ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಪುರುಷದ ಅರ್ಥವನ್ನೇ ನೀಡುತ್ತವೆ. ಉದಾ : ತಾನು, ತಾವು, ತನ್ನ, ತಮ್ಮ.

3) ಪ್ರಶ್ನಾರ್ಥಕ ಸರ್ವನಾಮ : ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಾರ್ಥಕ ಸರ್ವನಾಮ ಎನ್ನಲಾಗುತ್ತದೆ. ಉದಾ:- ಯಾವುವು? ಏಕೆ? ಏನು? ಯಾವುದು? ಯಾರು? ಏತರದು? ಆವುದು?

Content copy is prohibited

Javascript not detected. Javascript required for this site to function. Please enable it in your browser settings and refresh this page.

pixel

what is assignment in kannada

  • Online Programmes
  • KSOU Genesis
  • Vision & Mission
  • Core Values
  • Code Of Conduct
  • Achievements
  • UGC OFFLINE

Administration

  • Pro-Chancellor
  • Vice-Chancellor
  • Dean Academic
  • Registrar(Evaluation)
  • Dean Study Centres
  • Finance Officer
  • Other Officers
  • Board Of Management
  • Academic Council
  • Finance Committee
  • General Section
  • Admission Section
  • Examination Section
  • Authority Section
  • Regional Centers
  • Learner Support centers
  • Departments
  • Study Chairs
  • Academic Planner
  • Ph.D Programmes
  • PG Programmes
  • UG Programmes
  • PG Certificate Programmes
  • Certificate Programmes
  • Diploma Programmes
  • Programme Recognitions
  • Guest House
  • Post office
  • Sports Facilities & GYM
  • Health Care Centre
  • Campus Wi-Fi
  • Laboratories
  • KSOU Radio App
  • KSOU DRUSHYAVAHINI

Student Zone

  • Student Portal

Assignments

  • Scholarship
  • Examinations
  • Circulars/Timetables
  • Achivements To Upload
  • Radio Lectures
  • Video Lectures
  • Contact: Mukhtagangotri, Mysuru, Karnataka - 570006
  • Helpline number: ​8690544544
  • Digital Academic Platform Number: 9873037405

what is assignment in kannada

  • Schools Of Languages
  • Schools Of Management
  • Schools Of Social Sciences
  • Schools Of Science
  • Schools Of Commerce
  • Schools Of Education
  • Mathematics
  • Biochemistry
  • Computer Science
  • Biotechnology
  • Micro Biology
  • Environmental Science
  • Public Administration
  • Political Science
  • Information Technology
  • Ancient History & Archaeology
  • Journalism & Mass Communication
  • Library & Information Science
  • Food Science & Nutrition
  • Social Work
  • Publications
  • Akkamahadevi
  • Mahatma Gandhi
  • Vivekananda
  • Dr.B.R.Ambedkar
  • Babu Jagjivan Ram
  • B.V Karanth
  • Dr. Rama Manohara Lohia
  • Nalwadi Krishnaraja Odeyar
  • Scholarship Cell
  • Minority Cell
  • Placement Cell
  • Competative Examination Training Center
  • Audio Visual Studio
  • Skill Development cell
  • Student Welfare Cell

what is assignment in kannada

The Karnataka State Open University established on 1st June 1996 Vide Karnataka Govt. Notification No. ED 1 UOV 95 dated 12th February 1996 - KSOU (Act 1992) is considered to be a reputed Open University amongst the open learning institutions in the country.

  • University Services
  • KSOU Scholarship
  • Parasaaranga
  • KSOU Drushyavahini
  • Post Graduate Programmes
  • Undergraduate Programmes
  • Post Graduate Certificate Programmes
  • Information Science
  • Food and Nutrition

Download Assignments

Here you can download the assigments

No Data Avilable

what is assignment in kannada

KARNATAKA STATE OPEN UNIVERSITY, MYSURU

Courses of KSOU are recognised by University Grants Commision (UGC) New-Delhi vide order No: F.No 4-1/2023 (DEB-III) Dated : 16th June 2023 for the period from 2023-24 to 2027-28

Important Links

  • UGC MOOCS COURSES
  • e-PG Pathshala
  • Swayam learning Courses
  • Swayam Prabha
  • National Digital Library
  • National Academic Depository(NAD)

Other Links

  • Press Releases
  • Regulations
  • BOM Proceedings
  • Mandatory Disclosures
  • AC Proceedings
  • Annual Report
  • FC Proceedings
  • Best Practices
  • Research Facilities

Karnatak State Open University

Address: Mukthagangothri, Mysuru, Karnataka - 570006

Phone: 8690544544

Email: [email protected]

For any queries Contact Learners Welfare Centre at

Mobile No : 8690544544

email: [email protected]

DOWNLOAD OUR FREE MOBILE APPS

Social media, visitor count.

website hit counter

All contents in this website is owned and goverened by KSOU Mysuru and should not be copied or used in any other means of media without written consent from the concerned authorities. * Copyrights © 2022 KSOU Mysuru. All rights reserved.

KSOU Offers wide range of online services.

Don't have Login details, contact KSOU IT department for your login details. You should be enrolled student in KSOU to get online student portal facility.

what is assignment in kannada

Don't have an account? Create your account. It's take less then a minutes

Remember me

Login with social media

Create an account, forgot password.

free hit counters

bottom_desktop desktop:[300x250]

ಕನ್ನಡ ಸಮಾಸಗಳು

ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು.

ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದೂ ಎರಡನೆಯ ಪದವು ಉತ್ತರ ಪದವೆಂದು ಕರೆಯುತ್ತಾರೆ. ಸಮಾಸ ಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುತ್ತಾರೆ.

ಪೂರ್ವಪದ + ಉತ್ತರಪದ = ವಿಗ್ರಹ ವಾಕ್ಯ -> ಸಮಾಸ

ಕಾಲಿನ + ಬಳೆ = ಕಾಲು ಬಳೆ -> ತತ್ಪುರುಷ ಸಮಾಸ

ಕಲ್ಲಿನಂತಿರುವ + ಇದ್ದಿಲು = ಕಲ್ಲಿದ್ದಿಲು -> ತತ್ಪುರುಷ ಸಮಾಸ

ಸಮಾಸದಲ್ಲಿ ಎಂಟು ವಿಧಗಳಿವೆ

  • ತತ್ಪುರುಷ ಸಮಾಸ
  • ಕರ್ಮಧಾರೆಯ ಸಮಾಸ
  • ದ್ವಿಗು ಸಮಾಸ
  • ದ್ವಂದ್ವ ಸಮಾಸ
  • ಬಹುವ್ರೀಹಿ ಸಮಾಸ
  • ಕ್ರಿಯಾ ಸಮಾಸ

೧. ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ 'ತತ್ಪುರುಷ ಸಮಾಸ' ಎನ್ನುತ್ತಾರೆ.

ತತ್ಪುರುಷ ಸಮಾಸಗಳಲ್ಲಿ ಕನ್ನಡ + ಕನ್ನಡ ಶಬ್ದಗಳು ಸೇರಿ ಸಮಾಸವಾದಾಗ ಷಷ್ಠಿ ಅಥವಾ ಸಪ್ತಮಿ ವಿಭಕ್ತಿ ಪ್ರತ್ಯಯಗಳು ಲೋಪವಾಗುವುದೇ ಹೆಚ್ಚು.

ಕಾಲಿನ + ಬಳೆ = ಕಾಲುಬಳೆ -> ಷಷ್ಠಿ ತತ್ಪುರುಷ ಸಮಾಸ

ಸಂಜೆಯ + ಕೆಂಪು = ಸಂಜೆಗೆಂಪು -> ಷಷ್ಠಿ ತತ್ಪುರುಷ ಸಮಾಸ

ಬೆಟ್ಟದ + ತಾವರೆ = ಬೆಟ್ಟದಾವರೆ -> ಷಷ್ಠಿ ತತ್ಪುರುಷ ಸಮಾಸ

ಕಣ್ಣಿನಲ್ಲಿ + ಉರಿ = ಕಣ್ಣುರಿ -> ಸಪ್ತಮಿ ತತ್ಪುರುಷ ಸಮಾಸ

ಹಗಲಿನಲ್ಲಿ + ಕನಸು = ಹಗಲುಗನಸು -> ಸಪ್ತಮಿ ತತ್ಪುರುಷ ಸಮಾಸ

ಸಂಸ್ಕೃತ + ಸಂಸ್ಕೃತ ತತ್ಪುರುಷ ಸಮಾಸ ಉದಾಹರಣೆಗಳು.

ಉತ್ತಮದಲ್ಲಿ + ಉತ್ತಮ = ಉತ್ತಮೋತ್ತಮ

ದೇವರ + ಮಂದಿರ = ದೇವಮಂದಿರ

ಕವಿಗಳಿಂದ + ವಂದಿತ = ಕವಿವಂದಿತ

ಪುರುಷರಲ್ಲಿ + ಉತ್ತಮ = ಪುರುಷೋತ್ತಮ

೨. ಕರ್ಮಧಾರೆಯ ಸಮಾಸ

ವಿಶೇಷಣ ಮತ್ತು ವಿಶೇಷ್ಯ ಸಂಬಂಧದಿಂದ ಕೂಡಿ ಆಗುವ ಸಮಾಸವು 'ಕರ್ಮಧಾರೆಯ ಸಮಾಸ' ವೆನಿಸುವುದು.

ಹಿರಿದು + ಮರ = ಹೆಮ್ಮರ

ಬಿಳಿಯ + ಮುಗಿಲು = ಬೆಳ್ಮುಗಿಲು

ಹಿರಿದು + ಬಾಗಿಲು = ಹೆಬ್ಬಾಗಿಲು

ಮೇಲಿನ ಉದಾಹರಣೆಗಳಲ್ಲಿ 'ಹಿರಿದು' ಮತ್ತು 'ಬಿಳಿಯ' ವಿಶೇಷಣಗಳಾಗಿವೆ. 'ಮರ', 'ಮುಗಿಲು' ಮತ್ತು 'ಬಾಗಿಲು' ವಿಶೇಷ್ಯಗಳಾಗಿವೆ.




೩. ಅಂಶಿ ಸಮಾಸ

ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು.

ನಾಲಿಗೆಯ + ತುದಿ = ತುದಿನಾಲಿಗೆ

ತುಟಿಯ + ಕೆಳಗೆ = ಕೆಳದುಟಿ

ಮೈಯ + ಒಳಗೆ = ಒಳಮೈ

ಮೇಲಿನ ಉದಾಹರಣೆಯಲ್ಲಿ ನಾಲಗೆಯ ಒಂದು ಭಾಗವನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇನ್ನೊಂದು ಉದಾಹರಣೆಯಲ್ಲಿ ತುಟಿಯ ಭಾಗವನ್ನು ಹೇಳಲಾಗಿದೆ. ಇಲ್ಲಿ ತುದಿ ಹಾಗೂ ಕೆಳಗೆ ಎಂಬುದು 'ಅಂಶ' ಗಳಾದರೆ, ನಾಲಗೆ ಮತ್ತು ತುಟಿ 'ಅಂಶಿ' ಗಳಾಗಿವೆ.

೪. ದ್ವಿಗು ಸಮಾಸ

ಪೂರ್ವಪದವು ಸಂಖ್ಯಾ ಸೂಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ 'ದ್ವಿಗು ಸಮಾಸ'.

ಒಂದು + ಕಟ್ಟು = ಒಗ್ಗಟ್ಟು

ಎರಡು + ಮಡಿ = ಇಮ್ಮಡಿ

೫. ದ್ವಂದ್ವ ಸಮಾಸ

ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ 'ದ್ವಂದ್ವ ಸಮಾಸ' ಎಂದು ಹೆಸರು.

ಗಿಡವೂ + ಮರವೂ = ಗಿಡಮರ

ಕಸವೂ + ಕಡ್ಡಿಯೂ = ಕಸಕಡ್ಡಿ

ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ

೬. ಬಹುವ್ರೀಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ.

ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ

ಕರಿಯನ್ನು + ಮುಖವಾಗಿ ಉಳ್ಳವನು = ಕರಿಮುಖ

೭. ಕ್ರಿಯಾ ಸಮಾಸ

ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ.

ಮುದ್ದನ್ನು + ಮಾಡು = ಮುದ್ದುಮಾಡು

ಕಣ್ಣನ್ನು + ತೆರೆ = ಕಣ್ದೆರೆ

ಮೈಯನ್ನು + ತಡವಿ = ಮೈದಡವಿ

೮. ಗಮಕ ಸಮಾಸ

ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ

ಇವನು + ಮುದುಕ = ಈ ಮುದುಕ

ಅವು + ಪ್ರಾಣಿಗಳು = ಆ ಪ್ರಾಣಿಗಳು

ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

ಬಹುತೇಕ ಸಮಾಸಗಳು ಕನ್ನಡ + ಕನ್ನಡ ಅಥವಾ ಸಂಸ್ಕೃತ + ಸಂಸ್ಕೃತ ಪದಗಳು ಸೇರಿ ಆಗಿರುತ್ತವೆ. ಆದರೆ ಕೆಲವು ಪದಗಳು ಕನ್ನಡ + ಸಂಸ್ಕೃತ ಪದಗಳು ಸೇರಿ ಸಮಾಸ ಪದಗಳಾಗಿರುತ್ತವೆ. ಈ ಪದಗಳನ್ನು ಶುದ್ಧ ಸಮಾಸ ಪದಗಳೆಂದು ಕರೆಯಲಾಗದು. ಹೀಗೆ ಕನ್ನಡ ಮತ್ತು ಸಂಸ್ಕೃತ ಶಬ್ಧಗಳು ಸೇರಿ ಆಗುವ ಸಮಾಸವನ್ನು 'ಅರಿ ಸಮಾಸ' ವೆನ್ನುತ್ತಾರೆ.

ಗಜದ + ದಳ = ಗಜದಳ

ಅಂಕದಲ್ಲಿ + ನೇತ್ರ = ಅಂಕನೇತ್ರ

ಮಂಗಳದ + ಆರತಿ = ಮಂಗಳಾರತಿ

ತತ್ಸಮಾನ ಜ್ಞಾನ ಪುಟಗಳು

ಅಲಂಕಾರಗಳು: ಅರ್ಥಾಲಂಕಾರ

KannadaGrammar.in

ಕನ್ನಡ ವರ್ಣಮಾಲೆ ( Kannada Alphabets ) – Kannada Varnamale

ಕನ್ನಡ ವರ್ಣಮಾಲೆ ( Kannada Alphabets )

Hello Friends ಪ್ರಿಯ ಓದುಗರೇ, Kannadagrammar.in ಕನ್ನಡ ವ್ಯಾಕರಣ website ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಈ post ನಲ್ಲಿ ನಾವು ಕನ್ನಡ ವರ್ಣಮಾಲೆ ಅಥವಾ Kannada Varnamale (ಕನ್ನಡ ವರ್ಣಮಾಲೆ ) ಸOಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕನ್ನಡ ವರ್ಣಮಾಲೆಯಲ್ಲಿ ನಿಮಗೆ ಬೇಕಾದ ವಿಷಯಗಳನ್ನು ಪರಿವಿಡಿಯ ಮೂಲಕ ನೀವು direct ಆಗಿ ಪಡೆಯಬಹುದು.

ಕನ್ನಡ ವರ್ಣಮಾಲೆ

ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರು ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.

What is Kannada ಕನ್ನಡ ವರ್ಣಮಾಲೆ (  Kannada Alphabets ) or  Kannada Varnamale?

Kannada varnamale is the list of Kannada alphabets or letters or words.  

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.

How many letters are there in Kannada?

In ಕನ್ನಡ ವರ್ಣಮಾಲೆ ( Kannada Alphabets ) Kannada Varnamale Consists of 49 letters or words. 

  • ಸ್ವರಗಳು – 13
  • ಯೋಗವಾಹಗಳು – 2
  • ವ್ಯಂಜನಗಳು – 34

The Kannada alphabet has 49 or 50 or 51 letters, depending on who you ask, and which rules you follow. All these counts are correct, because none of the omitted letters causes any loss of expression.

Kannada Varnamale (ಕನ್ನಡ ವರ್ಣಮಾಲೆ) :

ಕನ್ನಡ ವರ್ಣಮಾಲೆಯಲ್ಲಿ ಅ ದಿಂದ ಳ ತನಕ ಒಟ್ಟು ೪೯ (49 ) ಅಕ್ಷರಗಳಿವೆ.

Kannada ಅ to ಳ ಅಕ್ಷರಗಳು :

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಯ ರ ಲ ವ ಶ ಷ ಸ ಹ ಳ

ಸ್ವರಗಳು (Vowels) :

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಅವು ಯಾವುವೆಂದರೆ,

ಸ್ವರಗಳಲ್ಲಿ ಎರಡು ವಿಧ :

  • ಹೃಸ್ವ ಸ್ವರಗಳು – 6
  • ದೀರ್ಘ ಸ್ವರಗಳು. – 7

ಹೃಸ್ವ ಸ್ವರ :

ಹೃಸ್ವ ಸ್ವರಗಳು ಆರು. 6

ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ  ಅಕ್ಷರಗಳನ್ನು ಹೃಸ್ವ ಸ್ವರಗಳೆಂದು ಕರೆಯುವರು.

ಅ,ಇ ಉ,ಋ,ಎ,ಒ

ದೀರ್ಘ ಸ್ವರ :

ದೀರ್ಘ ಸ್ವರಗಳು 7 

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು  ದೀರ್ಘ ಸ್ವರಗಳೆಂದು ಕರೆಯುವರು.

ಆ,ಈ,ಊ,ಏ.ಐ.ಓ,ಔ

ಪ್ಲುತ ಸ್ವರ:

ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.

ಉದಾ: ಅಕ್ಕಾ, ಅಮ್ಮಾ

ಕ್+ಅ=ಕ ಮ್+ಅ=ಮ ಯ್+ಅ=ಯ

ಸಂಧ್ಯಾಕ್ಷರಗಳು:

ಕೇಶಿರಾಜ ಕನ್ನಡದಲ್ಲಿ ನಾಲ್ಕು ಸಂಧ್ಯಾಕ್ಷರಗಳಿವೆ ಎಂದು ಹೇಳಿದ್ದಾನೆ .

ಸಂಧ್ಯಾಕ್ಷರಗಳು : ಏ, ಐ, ಓ, ಔ

ಅರ್ಥ : ಅಗೋಚರವಾಗಿ ಗೂಢವಾಗಿ ಸಂಧಿಯಾಗಿ ನಿರ್ಮಾಣಗೊಳ್ಳುವ ಅಕ್ಷರಗಳೇ ‘ ಸಂಧ್ಯಾಕ್ಷರಗಳು ‘ ಎಂದು ಕರೆಯಲಾಗಿದೆ .

ಆಧುನಿಕ ಭಾಷಾ ಶಾಸ್ತ್ರಜ್ಞರು ‘ ಐ ‘ ಮತ್ತು ‘ ಔ ‘ ಎರಡು ಸಂಧ್ಯಾಕ್ಷರಗಳಿಲ್ಲದ ಕನ್ನಡ ವ್ಯವಹಾರ ನಡೆಯುತ್ತದೆ ಎಂಬುದು ಅವರ ವಾದವಾಗಿದೆ .

  • ಐ = ಅಯ್ – ಮೈ = ಮೆಯ್
  • ಔ = ಅವ್ – ಔಷಧ = ಅವುಷದ 

ಈ ರೀತಿ ಉದಾಹರಣೆ ಕೊಟ್ಟಿದ್ದಾರೆ . ಆದರೆ ಇದು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಅಷ್ಟು ಸಮಂಜಸವಲ್ಲವೆಂದು ತೋರುತ್ತದೆ .

ಯೋಗವಾಹಗಳು :

ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಗಳು ಎಂದು ಕರೆಯುತ್ತಾರೆ.

  •  ಅಂ(ಅನುಸ್ವಾರ)
  •  ಅಃ(ವಿಸರ್ಗ)

ಯಾವುದೇ ಒಂದು ಅಕ್ಷರ ತನ್ನ ಜೊತೆ ಒಂದು ಬಿಂದುವಿನನ್ನು ಹೊಂದಿದ್ದರೇ ಅದನ್ನು ಅನುಸ್ವಾರ ಎಂದು ಕರೆಯುವರು. 

ಉದಾಹರಣೆಗೆ : ಅಂಗ, ಒಂಟೆ, ಅಂಬ, ಅಂದ, ತಂಗಿ ಹಾಗೂ ಇತ್ಯಾದಿ.

ಒಂದು ಅಕ್ಷರವು ಒಂದರ ಮೇಲೊಂದು ಎರಡು ಬಿಂದುಗಳನ್ನು ಹೊಂದಿದ್ದರೇ ಅದನ್ನು ವಿಸರ್ಗ ಎನ್ನುವರು. 

ಉದಾಹರಣೆ: ಬಹುಶಃ, ದುಃಖ, ಅಂತಃಕರಣ, ಇತ್ಯಾದಿ.

ವ್ಯಂಜನಗಳು :

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) 34 ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. 

ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ

ವ್ಯಂಜನಗಳಲ್ಲಿ ಎರಡು ವಿಧ :

  • ವರ್ಗೀಯ ವ್ಯಂಜನಗಳು – 25
  • ಅವರ್ಗೀಯ ವ್ಯಂಜನಗಳು – 9

ವರ್ಗೀಯ ವ್ಯಂಜನಗಳು (Grouped Consonants) :

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) 25 ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,

ಕ-ವರ್ಗ = ಕ, ಖ, ಗ, ಘ, ಙ. ಚ-ವರ್ಗ = ಚ, ಛ, ಜ, ಝ, ಞ. ಟ-ವರ್ಗ = ಟ, ಠ, ಡ, ಢ, ಣ. ತ-ವರ್ಗ = ತ, ಥ, ದ, ಧ, ನ. ಪ-ವರ್ಗ= ಪ, ಫ, ಬ, ಭ, ಮ.

ವರ್ಗೀಯ ವ್ಯಂಜನದ ವಿಧಗಳು :

  • ಅಲ್ಪ ಪ್ರಾಣಗಳು – 10
  •  ಮಹಾಪ್ರಾಣಗಳು – 10
  •  ಅನುನಾಸಿಕಗಳು – 5

ಅಲ್ಪ ಪ್ರಾಣಗಳು:

ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.

ಇವು ಒಟ್ಟು ಸಂಖ್ಯೆಯಲ್ಲಿ ೧೦ (10 ) ಇವೆ.

ಕ,ಚ,ಟ,ತ,ಪ ಗ,ಜ,ಡ,ದ,ಬ

ಮಹಾಪ್ರಾಣಗಳು:

ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ (10 ) ಇವೆ,

ಖ,ಛ,ಠ,ಥ,ಫ ಘ,ಝ,ಢ,ಧ,ಭ

ಅನುನಾಸಿಕಗಳು:

ಇವು ಕನ್ನಡದಲ್ಲಿ ಒಟ್ಟು ೫ (5)  ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.

 ಙ, ಞ, ಣ, ನ, ಮ

ಅವರ್ಗೀಯ ವ್ಯಂಜನಗಳು (Miscellaneous Consonants) :

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ, 

ಸಂಯುಕ್ತಾಕ್ಷರ:

ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯುತ್ತೇವೆ.

ಕ್ + ತ್ + ಅ = ಕ್ತ ಪ್ + ರ್ + ಅ = ಪ್ರ ಗ್ + ಗ್ + ಅ = ಗ್ಗ ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು

  • ಸಜಾತಿಯ ಸಂಯುಕ್ತಾಕ್ಷರಗಳು
  • ವಿಜಾತೀಯ ಸಂಯುಕ್ತಾಕ್ಷರಗಳು

ಸಜಾತಿಯ ಸಂಯುಕ್ತಾಕ್ಷರಗಳು:

ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.

ಕತ್ತೆ – ಕ್ + ತ್ + ತ್ + ಎ ಅಕ್ಕ – ಅ + ಕ್ + ಕ್ + ಅ

ಹಗ್ಗ , ಅಜ್ಜ , ತಮ್ಮ , ಅಪ್ಪ

ವಿಜಾತಿಯ ಸಂಯುಕ್ತಾಕ್ಷರಗಳು:

ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.

1. ಅಗ್ನಿ- ಆ + ಗ್ + ನ್ + ಇ 2. ಆಪ್ತ – ಆ + ಪ್ + ತ್ + ಅ

ಸೂರ್ಯ, ಮಗ್ನ , ಸ್ವರ, ಪ್ರಾಣ

Kannada Varnanamale Chart in Kannada with Examples :

what is assignment in kannada

Download Kannada Varnamale PDF :

Kannada Varnamale Chart PDF

Kannada varnamale FuLl PDF

ಕನ್ನಡ ವರ್ಣಮಾಲೆ ( Kannada Alphabets) Video :

FAQ on Kannada Varnamale :

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  6 ಹೃಸ್ವ ಸ್ವರಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  7 ದೀರ್ಘ ಸ್ವರಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  2 ಯೋಗವಾಹಗಳಿವೆ.

ಕನ್ನಡದಲ್ಲಿ ಒಟ್ಟು 34 ವ್ಯಂಜನಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  25 ವರ್ಗೀಯ ವ್ಯಂಜನಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  9 ಅವರ್ಗೀಯ ವ್ಯಂಜನಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಅಲ್ಪ ಪ್ರಾಣಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಮಹಾಪ್ರಾಣಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  5 ಅನುನಾಸಿಕಗಳಿವೆ.

ಕನ್ನಡ ವರ್ಣಮಾಲೆಯಲ್ಲಿ, ಸ್ವರಗಳು, ಯೋಗವಾಹಗಳು ಮತ್ತು ವ್ಯಂಜನಗಳೆಂದು 3 ವಿಧಗಳಿವೆ.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.

No related posts.

guest

presentation of research

presentation of research

  • kannadadeevige.in
  • Privacy Policy
  • Terms and Conditions
  • DMCA POLICY

Sign up for Newsletter

Signup for our newsletter to get notified about sales and new products. Add any text here or remove it.

Kannada Deevige | ಕನ್ನಡ ದೀವಿಗೆ KannadaDeevige.in

  • 8th Standard
  • ವಿರುದ್ಧಾರ್ಥಕ ಶಬ್ದಗಳು
  • ಕನ್ನಡ ವ್ಯಾಕರಣ
  • ದೇಶ್ಯ-ಅನ್ಯದೇಶ್ಯಗಳು
  • ಕನ್ನಡ ನಿಘಂಟು
  • ಭೂಗೋಳ-ಸಾಮಾನ್ಯಜ್ಞಾನ
  • ಭಾರತದ ಇತಿಹಾಸ-ಸಾಮಾನ್ಯ ಜ್ಞಾನ
  • ಕನ್ನಡ ಕವಿ, ಕಾವ್ಯನಾಮಗಳು
  • Information
  • Life Quotes
  • Education Loan

ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List

Prabandha in Kannada

ಆತ್ಮೀಯರೇ.. ಈ ಲೇಖನದಲ್ಲಿ ನಾವು ಪ್ರಬಂಧ ವಿಷಯಗಳನ್ನು ಇಲ್ಲಿ ಕೊಟ್ಟಿದ್ದೇವೆ. ನಿಮಗೆ ಬೇಕಾದ ಪ್ರಬಂಧದ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಪ್ರಬಂಧವನ್ನು ನೀವು ನೋಡಬಹುದು

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಸಾಂಕ್ರಾಮಿಕ ರೋಗ ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ , ಗ್ರಂಥಾಲಯದ ಮಹತ್ವ ಪ್ರಬಂಧ, ಗಾಂಧೀಜಿಯವರ ಬಗ್ಗೆ ಪ್ರಬಂಧ, ದೀಪಾವಳಿಯ ಬಗ್ಗೆ ಪ್ರಬಂಧ, ಕೋವಿಡ್ ಮಾಹಿತಿ ಪ್ರಬಂಧ, ಜಾಗತೀಕರಣದ ಬಗ್ಗೆ ಪ್ರಬಂಧ , ಪರಿಸರ ಸಂರಕ್ಷಣೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ, ಸ್ವಚ್ಛ ಭಾರತ ಅಭಿಯಾನ ಬಗ್ಗೆ ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ  ಪ್ರ ಬಂಧ, ಕನ್ನಡ ನಾಡು ನುಡಿ ಪ್ರಬಂಧ, ಕನ್ನಡ ಭಾಷೆಯ ಬಗ್ಗೆ ಪ್ರಬಂಧ, ನನ್ನ ಫಿಟ್ನೆಸ್ ಮಂತ್ರ ಪ್ರಬಂಧ, ತಾಯಿಯ ಬಗ್ಗೆ ಪ್ರಬಂಧ, ತಂಬಾಕು ನಿಷೇಧ ಪ್ರಬಂಧ, ಮಕ್ಕಳ ಸಾಗಾಣಿಕೆ ವಿರುದ್ಧ ಪ್ರಬಂಧ, ಕನಕದಾಸರ ಬಗ್ಗೆ ಪ್ರಬಂಧ, ಕೃಷಿ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಮಾನಸಿಕ ಆರೋಗ್ಯ ಪ್ರಬಂಧ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಬಂಧ, ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಬಂಧ, ಭಾರತದ ಚುನಾವಣಾ ವ್ಯವಸ್ಥೆ ಪ್ರಬಂಧ, ಪರಿಸರ ಮಹತ್ವ ಪ್ರಬಂಧ, ಗೆಳೆತನದ ಬಗ್ಗೆ ಪ್ರಬಂಧ, ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ, ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಪ್ರಬಂಧ, ನಿರುದ್ಯೋಗ ಸಮಸ್ಯೆ ಪ್ರಬಂಧ, ನನ್ನ ಕನಸಿನ ಭಾರತ ಪ್ರಬಂಧ, ಮತದಾನ ಪ್ರಬಂಧ, ಸಮೂಹ ಮಾಧ್ಯಮ ಪ್ರಬಂಧ, ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ, ಕನ್ನಡ ನಾಡಿನ ಹಿರಿಮೆ ಪ್ರಬಂಧ, ದಸರಾ ಬಗ್ಗೆ ಪ್ರಬಂಧ, ಜಲ ವಿದ್ಯುತ್ ಬಗ್ಗೆ ಪ್ರಬಂಧ, ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ, ಗಣರಾಜ್ಯೋತ್ಸವ ಪ್ರಬಂಧ, ನೀರಿನ ಅವಶ್ಯಕತೆ ಪ್ರಬಂಧ, ಚುನಾವಣೆಯಲ್ಲಿ ಯುವಕರ ಪಾತ್ರ ಪ್ರಬಂಧ, ಫಿಟ್ ಇಂಡಿಯಾ ಬಗ್ಗೆ ಪ್ರಬಂಧ, ನನ್ನ ಜೀವನದ ಗುರಿ ಬಗ್ಗೆ ಪ್ರಬಂಧ, ಭಾರತೀಯ ಸೇನೆಯ ಬಗ್ಗೆ ಪ್ರಬಂಧ, ಕರ್ನಾಟಕದ ಬಗ್ಗೆ ಪ್ರಬಂಧ, ಅರಣ್ಯ ಸಂರಕ್ಷಣೆ ಪ್ರಬಂಧ, ಇ-ಗ್ರಂಥಾಲಯದ ಬಗ್ಗೆ ಪ್ರಬಂಧ, ಆರೋಗ್ಯಕರ ಜೀವನಶೈಲಿ ಕುರಿತು ಪ್ರಬಂಧ, ಶಿಕ್ಷಣದಲ್ಲಿ ತಂತ್ರಜ್ಞಾನದ ಕೊಡುಗೆ ಪ್ರಬಂಧ, ಡಿಜಿಟಲ್ ಇಂಡಿಯಾ ಕುರಿತು ಪ್ರಬಂಧ, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಬಂಧ, ಡಿಜಿಟಲ್‌ ಮಾರ್ಕೆಟಿಂಗ್ ಬಗ್ಗೆ ಪ್ರಬಂಧ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ, ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸಂವಿಧಾನ ಪ್ರಬಂಧ, ಕನ್ನಡ ಭಾಷೆಯ ಮಹತ್ವ ಪ್ರಬಂಧ, ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಬಂಧ, ಸಮಯದ ಮಹತ್ವ ಪ್ರಬಂಧ, ಮತದಾನ ಪ್ರಬಂಧ , ಪ್ರವಾಸೋದ್ಯಮದ ಬಗ್ಗೆ ಪ್ರಬಂಧ, ಸೈಬರ್ ಕ್ರೈಮ್ ಬಗ್ಗೆ ಪ್ರಬಂಧ, ಭ್ರಷ್ಟಾಚಾರ ಮುಕ್ತ ಭಾರತ ಪ್ರಬಂಧ, ಇಂಟರ್ನೆಟ್ ಅಡಿಕ್ಷನ್ ಕುರಿತು ಪ್ರಬಂಧ, ಇ-ಶಾಪಿಂಗ್ ಕುರಿತು ಪ್ರಬಂಧ, ಅಂತರ್ಜಾಲದ ಕುರಿತು ಪ್ರಬಂಧ, ಮಹಿಳಾ ಶಿಕ್ಷಣ ಪ್ರಬಂಧ, ಸಂವಿಧಾನ ದಿನಾಚರಣೆ ಪ್ರಬಂಧ, ಶಬ್ದ ಮಾಲಿನ್ಯ ಬಗ್ಗೆ ಪ್ರಬಂಧ, ಆದರ್ಶ ಶಿಕ್ಷಕ ಪ್ರಬಂಧ, ಸಮಾಜದಲ್ಲಿ ಮಾಧ್ಯಮದ ಪಾತ್ರ ಪ್ರಬಂಧ, ಆನ್ಲೈನ್ ಶಿಕ್ಷಣ ಪ್ರಬಂಧ, ಪ್ಲಾಸ್ಟಿಕ್‌ ನಿಷೇಧದ ಕುರಿತು ಪ್ರಬಂಧ, ನೈಸರ್ಗಿಕ ವಿಕೋಪ ಪ್ರಬಂಧ, ಮೊಬೈಲ್‌ ದುರ್ಬಳಕೆಯ ಬಗ್ಗೆ ಪ್ರಬಂಧ, ಮಣ್ಣಿನ ಬಗ್ಗೆ ಪ್ರಬಂಧ, 2047ಕ್ಕೆ ನನ್ನ ದೃಷ್ಟಿಯಲ್ಲಿ ಭಾರತ, ಜನಸಂಖ್ಯೆ ಪ್ರಬಂಧ, ನಿರುದ್ಯೋಗ ಪ್ರಬಂಧ, ಸಾಮಾಜಿಕ ಪಿಡುಗುಗಳು ಪ್ರಬಂಧ, ಕನ್ನಡ ರಾಜ್ಯೋತ್ಸವ ಬಗ್ಗೆ ಪ್ರಬಂಧ, ಮಕ್ಕಳ ಹಕ್ಕುಗಳ ಬಗ್ಗೆ ಪ್ರಬಂಧ ಹಾಗು ಮಾಹಿತಿ, ಭೂ ಮಾಲಿನ್ಯ ಕುರಿತು ಪ್ರಬಂಧ, ಬದುಕುವ ಕಲೆ ಪ್ರಬಂಧ ಕನ್ನಡ pdf, ಕನಕದಾಸ ಜಯಂತಿ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಪ್ರಬಂಧ, ಭಾರತದ ಸ್ವಾತಂತ್ರ್ಯ ಚಳುವಳಿ ಬಗ್ಗೆ ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪ್ರಬಂಧ, ಸ್ವಾತಂತ್ರ್ಯ ಭಾರತದ ಸಾಧನೆಗಳು ಪ್ರಬಂಧ, 75 ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಪ್ರಬಂಧ, ಜವಾಹರಲಾಲ್ ನೆಹರು ಅವರ ಬಗ್ಗೆ ಪ್ರಬಂಧ, ಸ್ವಾತಂತ್ರ್ಯೋತ್ಸವದ ಬಗ್ಗೆ ಪ್ರಬಂಧ, ರಾಷ್ಟ್ರಧ್ವಜದ ಕುರಿತು ಪ್ರಬಂಧ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರ ಪ್ರಬಂಧ, ಆಜಾದಿ ಕಾ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಬಂಧ, ಸ್ವಾತಂತ್ರ್ಯ ಭಾರತದ ಅಭಿವೃದ್ಧಿ ಕುರಿತು ಪ್ರಬಂಧ, ಸ್ವಾತಂತ್ರ್ಯ ನಂತರದ ಭಾರತ ಪ್ರಬಂಧ ಕನ್ನಡ, ಯೋಗದ ಮಹತ್ವದ ಬಗ್ಗೆ ಪ್ರಬಂಧ, ವರದಕ್ಷಿಣೆ ಪ್ರಬಂಧ, ವಿಶ್ವ ಪರಿಸರ ದಿನಾಚರಣೆ ಪ್ರಬಂಧ, ವಿಶ್ವ ಯೋಗ ದಿನಾಚರಣೆ ಪ್ರಬಂಧ, ಅಂಬೇಡ್ಕರ್ ಬಗ್ಗೆ ಪ್ರಬಂಧ, ಶಾಲೆಯ ಬಗ್ಗೆ ಪ್ರಬಂಧ ಕನ್ನಡ, ಪುನೀತ್ ರಾಜ್ ಕುಮಾರ್ ಬಗ್ಗೆ ಪ್ರಬಂಧ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಪ್ರಬಂಧ, ಶಕ್ತಿ ಸಂರಕ್ಷಣೆ ಪ್ರಾಮುಖ್ಯತೆ ಪ್ರಬಂಧ, ಇಂಧನ ಉಳಿತಾಯ ಪ್ರಬಂಧ, ಮಹಿಳಾ ಹಕ್ಕುಗಳ ಕುರಿತು ಪ್ರಬಂಧ, ಪ್ರಬಂಧ ಬರೆಯುವುದು ಹೇಗೆ, ರೈತರ ಆತ್ಮಹತ್ಯೆ ಕುರಿತು ಪ್ರಬಂಧ, ವಿದ್ಯಾರ್ಥಿ ಜೀವನ ಪ್ರಬಂಧ, ಮಾತೃಭಾಷೆಯಲ್ಲಿ ಶಿಕ್ಷಣ ಪ್ರಬಂಧ, ಮೂಢನಂಬಿಕೆ ಬಗ್ಗೆ ಪ್ರಬಂಧ, ನೇತ್ರದಾನದ ಮಹತ್ವ ಪ್ರಬಂಧ, ಕೋವಿಡ್ ಮುಂಜಾಗ್ರತೆ ಕ್ರಮಗಳು ಪ್ರಬಂಧ, ವಾಯು ಮಾಲಿನ್ಯ ಬಗ್ಗೆ ಪ್ರಬಂಧ, ಜಲಮಾಲಿನ್ಯದ ಬಗ್ಗೆ ಪ್ರಬಂಧ, ನೋಟು ಅಮಾನ್ಯೀಕರಣ ಮತ್ತು ಕಪ್ಪು ಹಣ ಪ್ರಬಂಧ, ನಾನು ಈ ರಾಜ್ಯದ ಮುಖ್ಯಮಂತ್ರಿ ಆದರೆ ಪ್ರಬಂಧ, ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಬಂಧ, ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಪ್ರಬಂಧ, ನೀರು ಮತ್ತು ನೈರ್ಮಲ್ಯ ಪ್ರಬಂಧ, ಮಕರ ಸಂಕ್ರಾಂತಿ ಹಬ್ಬದ ಬಗ್ಗೆ ಪ್ರಬಂಧ, ಮತದಾನದ ಮೂಲಕ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಪ್ರಬಂಧ, ನೀರಿನ ಸಂರಕ್ಷಣೆ ಪ್ರಬಂಧ, ಸ್ವಾಮಿ ವಿವೇಕಾನಂದರ ಬಗ್ಗೆ ಪ್ರಬಂಧ, ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಮಹಿಳಾ ಸಬಲೀಕರಣ ಪ್ರಬಂಧ, ಅಬ್ದುಲ್ ಕಲಾಂ ಅವರ ಬಗ್ಗೆ ಪ್ರಬಂಧ, ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರಬಂಧ, ದೂರದರ್ಶನದ ಬಗ್ಗೆ ಪ್ರಬಂಧ, ರೈತರ ಬಗ್ಗೆ ಪ್ರಬಂಧ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಬಂಧ, ಸೂರ್ಯನ ಬಗ್ಗೆ ಪ್ರಬಂಧ, ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ, ಹೆಣ್ಣು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಪ್ರಬಂಧ, ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಪ್ರಬಂಧ, ಶಿಕ್ಷಕರ ಬಗ್ಗೆ ಪ್ರಬಂಧ, ಅತಿವೃಷ್ಟಿ ಅನಾವೃಷ್ಟಿ ಪ್ರಬಂಧ, ಯುದ್ಧ ಪ್ರಬಂಧ, ಸಾವಯವ ಕೃಷಿ ಬಗ್ಗೆ ಪ್ರಬಂಧ, ಪುಸ್ತಕಗಳ ಮಹತ್ವ ಪ್ರಬಂಧ, ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ, ಗ್ರಾಮ ಸ್ವರಾಜ್ಯ ಪ್ರಬಂಧ ಕನ್ನಡ, ಬಾಲ ಕಾರ್ಮಿಕ ಪದ್ಧತಿ ಪ್ರಬಂಧ, ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, 19 thoughts on “ 400+ kannada prabandhagalu | ಕನ್ನಡ ಪ್ರಬಂಧಗಳು | prabandha in kannada ”.

' src=

ಗ್ರಾಮಸ್ವರಾಜ್ಯ

' src=

ಪುಸ್ತಕಗಳ. ಮಹತ್ವ

' src=

ರಕ್ತದಾನ ಮತ್ತು ನೇತ್ರದಾನ ಮಹತ್ವ

' src=

ಇದು ಬಹಳ ಉಪಯೋಗವಿದೆ

' src=

Super infomation

' src=

Super information

' src=

Kannada eassy on school

' src=

Really thanks

' src=

Realy super

' src=

Thanks good information

' src=

Thank you it helps a lot

' src=

ತುಂಬಾ ಒಳ್ಳೆಯ ಪ್ರಬಂಧಗಳು 👌👌💐💐

Leave a Reply Cancel reply

Your email address will not be published. Required fields are marked *

Save my name, email, and website in this browser for the next time I comment.

IMAGES

  1. 19P1504 Kannada Assignment

    what is assignment in kannada

  2. Kannada Worksheet 21

    what is assignment in kannada

  3. Kannada 5th Lesson Notes

    what is assignment in kannada

  4. Kannada Sample Question Paper

    what is assignment in kannada

  5. Kannada Assignment Front Page

    what is assignment in kannada

  6. Kannada Notes

    what is assignment in kannada

VIDEO

  1. kannada powerpoint presentation on covid-19

  2. LAW Assignment in Kannada (KSLU) / ಕನ್ನಡದಲ್ಲಿ ಕಾನೂನು ನಿಯೋಜನೆ ಕಾರ್ಯ

  3. KSOU ASSIGNMENT SUBMISSION METHOD STEP BY STEP PROCESS IN KANNADA

  4. 2nd PUC Kannada assignment

  5. MCOM Assignment from Karnataka #IGNOU #university #assignment #Mcom #kannada #from Karnataka Shimoga

  6. Assignment Problem

COMMENTS

  1. assignment meaning in Kannada

    Pronunciation = assignment. Pronunciation in Kannada = ಅಸೈನ್‌ಮೆಂಟ್. assignment in Kannada: ನಿಯೋಜನೆ. Part of speech: Noun. Definition in English: a duty that you are assigned to perform. Definition in Kannada: ನೀವು ನಿರ್ವಹಿಸಲು ನಿಯೋಜಿಸಲಾದ ಕರ್ತವ್ಯ.

  2. assignment

    What is assignment meaning in Kannada? The word or phrase assignment refers to the act of putting a person into a non-elective position, or the act of distributing something to designated places or persons, or a duty that you are assigned to perform (especially in the armed forces), or an undertaking that you have been assigned to do (as by an instructor), or the instrument by which a claim or ...

  3. English to Kannada Dictionary

    Assignment: kannada Meaning: ಹುದ್ದೆ, ನಿಯೋಜನೆ, ಹಮ್ಚಿಕೆ hazardous duty / An allotting or an appointment to a particular person or use / a task or piece of work assigned to someone as part of a job or course of study., Usage: ⇒ The assignment was completed successfully ⇒ a homework assignment

  4. Google Translate

    Google's service, offered free of charge, instantly translates words, phrases, and web pages between English and over 100 other languages.

  5. Assignment Meaning In Kannada

    Assignment meaning in Kannada - Learn actual meaning of Assignment with simple examples & definitions. Also you will learn Antonyms , synonyms & best example sentences. This dictionary also provide you 10 languages so you can find meaning of Assignment in Hindi, Tamil , Telugu , Bengali , Kannada , Marathi , Malayalam , Gujarati , Punjabi , Urdu.

  6. How to say assignment in Kannada

    What's the Kannada word for assignment? Here's a list of translations. Kannada Translation. ನಿಯೋಜನೆ. Niyōjane. More Kannada words for assignment. ಹ೦ಚಿಕೆ noun. Ha0cike distribution.

  7. assign

    See assign meaning in Kannada, assign definition, translation and meaning of assign in Kannada. Find assign similar words, assign synonyms. Learn and practice the pronunciation of assign. Find the answer of what is the meaning of assign in Kannada. Other languages: assign meaning in Hindi. Tags for the entry "assign"

  8. Assignment Meaning in Kannada

    In this video, we will understand the meaning of Assignment in Kannada and learn the pronunciation of Assignment in Kannada. That is, you will understand Ass...

  9. Do You Know How to Say Assignment in Kannada?

    If you want to know how to say assignment in Kannada, you will find the translation here. We hope this will help you to understand Kannada better. Here is the translation and the Kannada word for assignment:

  10. Assignments Meaning In Kannada

    Assignments meaning in Kannada - Learn actual meaning of Assignments with simple examples & definitions. Also you will learn Antonyms , synonyms & best example sentences. This dictionary also provide you 10 languages so you can find meaning of Assignments in Hindi, Tamil , Telugu , Bengali , Kannada , Marathi , ...

  11. English to Kannada Meaning of assignment

    What assignment means in Kannada, assignment meaning in Kannada, assignment definition, examples and pronunciation of assignment in Kannada language. Blog List. English to Kannada Translation - List Of Best Apps and Sites. Topic Wise Words War. Dogfight (ನಾಯಿಜಗಳ) :: Now they could only wait for the ...

  12. assignments meaning in Kannada ಕನ್ನಡ #KHANDBAHALE

    assignments meaning in Kannada ಕನ್ನಡ is a translation of assignments in Kannada ಕನ್ನಡ dictionary. Click for meanings of assignments, including synonyms, antonyms.

  13. English to Kannada Dictionary

    Assignments: kannada Meaning: ಕಾರ್ಯಯೋಜನೆಯು a task or piece of work assigned to someone as part of a job or course of study.,

  14. assignments

    What is assignments meaning in Kannada? The word or phrase assignments refers to the act of putting a person into a non-elective position, or the act of distributing something to designated places or persons, or a duty that you are assigned to perform (especially in the armed forces), or an undertaking that you have been assigned to do (as by an instructor), or the instrument by which a claim ...

  15. ಕನ್ನಡ

    ಕನ್ನಡ ಕಲಿಯಿರಿ (Learn Kannada) Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ. ಕನ್ನಡ ಬರುತ್ತೆ (Learn spoken Kannada) ಕನ್ನಡ ಲಿಪಿಯ ವಿಕಾಸ; ಕನ್ನಡ ಸಾಹಿತ್ಯ ಪರಿಷತ್ತು:

  16. ನಾಮಪದಗಳು

    1. ವಸ್ತುವಾಚಕ ಅಥವಾ ನಾಮವಾಚಕ:. ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ...

  17. Assignments| KSOU Mysuru

    Courses of KSOU are recognised by University Grants Commision (UGC) New-Delhi vide order No: F.No 4-1/2023 (DEB-III) Dated : 16th June 2023 for the period from 2023-24 to 2027-28. Karnataka State Open University, Distance Program, KSOU Mysuru, KSOU Mysore.

  18. How to say assignments in Kannada

    The Kannada for assignments is ಹ೦ಚಿಕೆ. Find more Kannada words at wordhippo.com!

  19. ಕನ್ನಡ ಸಮಾಸಗಳು (Kannada Samasagalu)

    ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ 'ಸಮಾಸ' ವೆನಿಸುವುದು. ಸಮಾಸದಲ್ಲಿ ಒಂಬತ್ತು ವಿಧಗಳಿವೆ

  20. assignment location

    What is assignment location in Kannada? Pronunciation, translation, synonyms, examples, rhymes, definitions of assignment location in Kannada.

  21. ಕನ್ನಡ ವರ್ಣಮಾಲೆ ( Kannada Alphabets )

    In ಕನ್ನಡ ವರ್ಣಮಾಲೆ ( Kannada Alphabets ) Kannada Varnamale Consists of 49 letters or words. ಸ್ವರಗಳು - 13. ಯೋಗವಾಹಗಳು - 2. ವ್ಯಂಜನಗಳು - 34. The Kannada alphabet has 49 or 50 or 51 letters, depending on who you ask, and which rules you follow. All these counts are ...

  22. what's the meaning of assignment in kannada

    Learn English Online Classes; Learn Foreign Languages; Learn Indian Languages; Live Online Classes for Kids; See Other Live Online Classes; Books to Learn French; Books to learn S

  23. 400+ ಕನ್ನಡ ಪ್ರಬಂಧಗಳು

    ಇದರಲ್ಲಿ 50+ ಕನ್ನಡ ಪ್ರಬಂಧಗಳು ಇದರಲ್ಲಿವೆ, Kannada Prabandhagalu, Kannada prabandha, Prabandha in Kannada, ಪ್ರಬಂಧ ವಿಷಯಗಳು Kannada Prabandha List